ಅಭಿಪ್ರಾಯ / ಸಲಹೆಗಳು

ಪಾರಂಪರಿಕ ಕರಕುಶಲ ಕಲೆಗಳ ತರಬೇತಿ ಶಿಬಿರ

  • ಅಮೂರ್ತ ಪರಂಪರೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿರುವ ನುರಿತ ಕರಕುಶಲ ಕರ್ಮಿಗಳಿಂದ ಯುವ ಜನತೆಗೆ ಆ ಕಲೆಗಳನ್ನು ಪರಿಚಯಿಸಿ, ಆ ಕಲೆಗಳ ತರಬೇತಿ ನೀಡಲು ಇಲಾಖೆಯು ದಿನಾಂಕ:03.02.2020 ರಿಂದ ದಿನಾಂಕ:09.02.2020 (ಏಳು ದಿನಗಳು) ವರೆಗೆ ಅಕ್ಕಮಹಾದೇವಿ ಮಹಿಳಾ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬೈಲಹೊಂಗಲ, ಬೆಳಗಾವಿ ಇಲ್ಲಿ ಕರಕುಶಲ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.

  • ವಿದ್ಯಾರ್ಥಿನಿಯರು ಪಾರಂಪರಿಕ ಉಡುಗೆಯನ್ನು ತೊಟ್ಟು ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡಿರುತ್ತಾರೆ.

  • ಪಾರಂಪರಿಕ ಕರಕುಶಲ ಕಲೆಗಳ ಕುರಿತು ವಿಚಾರ ಗೋಷ್ಠಿ, ಕರಕುಶಲ ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

  • ಕಸೂತಿ ಮತ್ತು ಕೌದಿ ಕಲೆಗಳು, ಕುಂಬಾರಿಕೆ ಮತ್ತು ಅಲಂಕಾರಿಕ ಮಣ್ಣಿನ ಕಲೆಗಳು, ಬಿದಿರಿನ ಸಾಂಪ್ರದಾಯಿಕ ಕಲೆಗಳು(ಅಲಂಕಾರಿಕ ಪರಿಕರಗಳು), ವರ್ಲಿ ಕಲೆಗಳು(ಬೆಳದಿಂಗಳು) ಮತ್ತು ಸಾಂಪ್ರದಾಯಿಕ ತೋರಣಗಳು, ಮೆಹಂದಿ ಕಲೆ, ಬಡಗಿ(ಮರಗೆಲಸ) ಸಾಂಪ್ರದಾಯಿಕ ಕಲೆ ಕುರಿತು ತರಬೇತಿ ನೀಡಲಾಯಿತು.

  • ತರಬೇತಿಯಲ್ಲಿ 250 ವಿದ್ಯಾರ್ಥಿನಿಯರು ಭಾಗವಹಿಸಿರುತ್ತಾರೆ.

 

 

     
     
TC TC TC

ಇತ್ತೀಚಿನ ನವೀಕರಣ​ : 06-04-2023 10:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080