ಅಭಿಪ್ರಾಯ / ಸಲಹೆಗಳು

ಪಾರಂಪರಿಕ ಚಿತ್ರಕಲಾ ಶಿಬಿರ

ಕರ್ನಾಟಕವನ್ನಾಳಿದ ಪ್ರಸಿದ್ದ ರಾಜಮನೆತನದವರು ಇಲ್ಲಿನ ಸಾಹಿತ್ಯ, ಸಂಗೀತ, ಕಲೆ, ನೃತ್ಯ ನಾಟಕಗಳನ್ನು ಅಪಾರವಾಗಿ ಪೋಷಿಸಿದ್ದಾರೆ. ವಿಶೇಷವಾಗಿ ಚಿತ್ರ ಕಲಾವಿದರನ್ನು ಹಾಗೂ ಸಂಗೀತಗಾರರನ್ನು ಪೋಷಿಸಿ ಗೌರವಿಸಿದ್ದಾರೆ, ಇತ್ತೀಚಿನ ದಿನಗಳಲ್ಲಿ ಇಂತಹ ಕಲೆ ಮತ್ತು ಉಳಿದಿರುವ ಕೆಲವೇ ಕಲಾವಿದರು ಕಣ್ಮರೆಯಾಗುತ್ತಿದ್ದು ಇದನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಸಾಂಸ್ಕೃತಿಕ ಪರಂಪರೆ ಮತ್ತು ಚಿತ್ರ ಕಲೆಯನ್ನು ಪೋಷಿಸಿ ಮುಂದಿನ ಪೀಳಿಗೆಗೆ ಕಾಪಿಡುವ ನಿಟ್ಟಿನಲ್ಲಿ 2004-05ನೇ (06 ಪ್ರದೇಶಗಳು) ಮತ್ತು 2012-13ನೇ (14 ಪ್ರದೇಶಗಳು) ಆರ್ಥಿಕ ಸಾಲಿನ ಆಯವ್ಯಯ ಭಾಷಣದಲ್ಲಿ ಸರ್ಕಾರವು ಘೋಷಿಸಿರುವ 20 ಪಾರಂಪರಿಕ ಪ್ರದೇಶಗಳಲ್ಲಿರುವ ಮೂರ್ತ, ಅಮೂರ್ತ ಮತ್ತು ನೈಸರ್ಗಿಕ ಕುರುಹುಗಳನ್ನು ಮತ್ತು ಸ್ಮಾರಕಗಳನ್ನು ಮತ್ತು ನಾಡಿನ ಪ್ರಾಚೀನ ಸಂಸ್ಕೃತಿ, ಕಲೆ, ಶಿಲ್ಪಕಲೆ, ವಾಸ್ತುಶಿಲ್ಪ ಮುಂತಾದ ಪಾರಂಪರಿಕ ಸಂಪತ್ತನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಕಾಯ್ದಿರಿಸುವ ನಿಟ್ಟಿನಲ್ಲಿ ಇಲಾಖೆವತಿಯಿಂದ ಪಾರಂಪರಿಕ ಚಿತ್ರಕಲಾ ಶಿಬಿರವನ್ನು ಆಯೋಜಿಸಲಾಗುತ್ತಿದೆ.

ಶಿಬಿರಗಳಲ್ಲಿ ಸಿದ್ಧಗೊಳ್ಳುವ ಕಲಾಕೃತಿಗಳನ್ನು ಇಲಾಖೆಯ ಗ್ಯಾಲರಿಗಳಲ್ಲಿ / ವಸ್ತು ಸಂಗ್ರಹಾಲಯಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

 

 

ಚಿತ್ರಕಲಾ ಶಿಬಿರ ಆಯೋಜಿಸಿರುವ ವಿವರ

 

 

ಕ್ರ.ಸಂ

ವರ್ಷ

ದಿನಾಂಕ

ಶಿಬಿರ ನಡೆದ ದಿನಗಳು

ಸ್ಥಳ

ವಿಷಯ

ಭಾಗವಹಿಸಿದ ಕಲಾವಿದರ ಸಂಖ್ಯೆ

1

2010-11

09.2.2011

ರಿಂದ

15.02.2011

ರವರೆಗೆ

07

ಶ್ರೀರಂಗಪಟ್ಟಣ

“ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕಲಾಕೃತಿ”

05

2

2010-11

09.10.2010

ರಿಂದ

15.10.2010

ರವರೆಗೆ

07

ಸರ್ಕಾರಿ ವಸ್ತು ಸಂಗ್ರಹಾಲಯ, ವೆಲ್ಲಿಂಗ್‌ಟನ್, ಮೈಸೂರು.

ಅಮೂರ್ತ ಪರಂಪರೆ (ಮೈಸೂರು ಕಲೆಯನ್ನು ಬಿಂಬಿಸುವ ಕಲಾ ಪ್ರಾಕಾರಗಳಾದ ಸಾಂಪ್ರದಾಯಿಕ  ಚಿತ್ರಕಲೆ, ಗಂಜೀಫಾ, ಗ್ಲಾಸ್‌ ಪೇಟಿಂಗ್‌, ಇನ್‌-ಲೇ ಮತ್ತು  ಶಿಲ್ಪ ಕಲೆ ಹಾಗೂ ಪ್ರಾತ್ಯಕ್ಷಿಕೆ.)

35

3

2012-13

23.02.2012

ರಿಂದ

29.02.2012

ರವರೆಗೆ

07

ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ, ಭಾರತ ಸರ್ಕಾರ, ಮೈಸೂರು.

“ಮಣ್ಣಿನ ಕಲಾಕೃತಿಗಳ ತಯಾರಿಕ ಶಿಬಿರ”

33

4

2016-17

17.04.2017

ರಿಂದ

20.04.2017

ರವರೆಗೆ

04

ಆಯುಕ್ತಾಲಯದ ಆವರಣ, ಮೈಸೂರು

“ಮೈಸೂರಿನ ಸಾಂಪ್ರದಾಯಿಕ ಮತ್ತು ಸಮಕಾಲಿನ ಚಿತ್ರಕಲೆ”

08

5

2016-17

19.11.2016

ರಿಂದ

21.11.2016

ರವರೆಗೆ

03

ಹಾಸನ

“ಪ್ರಾಚ್ಯಪ್ರಜ್ಞೆ ಕಲಾ ಶಿಬಿರ ಹಾಗೂ ಜಿಲ್ಲಾ ಮಟ್ಟದ ಕಲಾ ಪ್ರದರ್ಶನ”

15

6

2017-18

26.12.2018

ರಿಂದ

30.12.2018

ರವರೆಗೆ

05

ಕನ್ನಡ ವಿಶ್ವವಿದ್ಯಾಲಯ, ಹಂಪಿ

“ಮೂರ್ತ ಪರಂಪರೆ ಕುರಿತು ರಾಷ್ಟ್ರೀಯ ಪಾರಂಪರಿಕ ಚಿತ್ರಕಲಾ ಶಿಬಿರ”

ಹಿರಿಯ ಕಲಾವಿದರು-10

ಯುವ ಕಲಾವಿದರು-14

7

23.01.2019

ರಿಂದ 

27.01.2019

ರವರೆಗೆ

05

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ

“ನೈಸರ್ಗಿಕ ಪರಂಪರೆ ಕುರಿತು ಚಿತ್ರಕಲಾ  ಶಿಬಿರ”

ಹಿರಿಯ ಕಲಾವಿದರು-10

ಯುವ ಕಲಾವಿದರು-10

8

2018-19

07.03.2019

ರಿಂದ

11.3.2019

ರವರೆಗೆ

05

ಕಿತ್ತೂರು ರಾಣಿ ಚೆನ್ನಮ್ಮ ಕೋಟೆ ಆವರಣ

“ಅಮೂರ್ತ ಪರಂಪರೆ ಕುರಿತು ಪಾರಂಪರಿಕ ಚಿತ್ರಕಲಾ ಶಿಬಿರ”

ಹಿರಿಯ ಕಲಾವಿದರು-17

ಯುವ ಕಲಾವಿದರು-04

9

2019-20

21.11.2019

ರಿಂದ 30.11.2019

ರವರೆಗೆ

10

ಬೆಂಗಳೂರಿನ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ

“ಮೈಸೂರು ಪಾರಂಪರಿಕ ಶೈಲಿಯ ಚಿತ್ರಕಲಾ ಶಿಬಿರ”

16

                                                                                                               ಒಟ್ಟು ಕಲಾವಿದರು

177

 

 

2020-21ನೇ ಸಾಲಿನಲ್ಲಿ ಕೋವಿಡ್‌-19ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಂಡಿರುವುದಿಲ್ಲ.‌

 

 

 

 

 

 

TP TP1 TP3 TP5

 

ಇತ್ತೀಚಿನ ನವೀಕರಣ​ : 04-06-2022 04:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080