ಅಭಿಪ್ರಾಯ / ಸಲಹೆಗಳು

ವಿಶ್ವ ಪರಂಪರೆ ಸಪ್ತಾಹ

ಕರ್ನಾಟಕ ಸರ್ಕಾರವು ಗುರುತಿಸಿರುವ ಪಾರಂಪರಿಕ ಪ್ರದೇಶಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿ ವರ್ಷವು ನವಂಬರ್‌ 18 ರಿಂದ 25ನೇ ತಾರೀಖಿನವರೆಗೆ ರಾಜ್ಯದ ಈ ಕೆಳಕಂಡ ಪಾರಂಪರಿಕ ಪ್ರದೇಶಗಳಲ್ಲಿ ವಿಶ್ವ ಪರಂಪರೆ ಸಪ್ತಾಹ ದಿನಾಚರಣೆಯನ್ನು ಆಯೋಜಿಸಲಾಗುವುದು.

 

ಕ್ರ.ಸಂ

ಪಾರಂಪರಿಕ ಪ್ರದೇಶಗಳು

ಕ್ರ.ಸಂ

ಪಾರಂಪರಿಕ ಪ್ರದೇಶಗಳು

1

ಮೈಸೂರು

11

ಹಳೇಬೀಡು

2

ಶ್ರೀರಂಗಪಟ್ಟಣ

12

ಮೇಲುಕೋಟೆ

3

ಗುಲ್ಬರ್ಗಾ

13

ಬೇಲೂರು

4

ಬೀದರ್‌

14

ಬೆಂಗಳೂರು

5

ಬಿಜಾಪುರ

15

ನಾಗಾವಿ

6

ಕಿತ್ತೂರು

16

ಲಕ್ಕುಂಡಿ

7

ಬನವಾಸಿ

17

ಐಹೊಳೆ

8

ಮಳಖೇಡ

18

ಬಳ್ಳಿಗಾವಿ

9

ಬಾದಾಮಿ

19

ಸನ್ನತಿ

10

ತಲಕಾಡು

20

ಕಮ್ಮಟಗಿ

 

 

ಪರಂಪರೆ ಸಪ್ತಾಹದ ಅಂಗವಾಗಿ ಪಾರಂಪರಿಕ ಕಟ್ಟಡಗಳ ವೀಕ್ಷಣೆ, ಉಪನ್ಯಾಸ ಕಾರ್ಯಕ್ರಮ, ಪಾರಂಪರಿಕ ನಡಿಗೆ, ಪಾರಂಪರಿಕ ವಸ್ತುಪ್ರದರ್ಶನ, ಪಾರಂಪರಿಕ ಆಟಗಳು ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

 

HS HS1 HS3
HS HS5 HS6

 

ಇತ್ತೀಚಿನ ನವೀಕರಣ​ : 07-06-2022 04:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080