ಅಭಿಪ್ರಾಯ / ಸಲಹೆಗಳು

ವಿಚಾರಸಂಕಿರಣ

ರಾಜ್ಯದಲ್ಲಿರುವ ಪ್ರಾಚೀನ ಸ್ಮಾರಕಗಳು, ದೇವಾಲಯಗಳು, ದೇವಾಲಯಗಳಲ್ಲಿರುವ ಕಲಾ ಶೈಲಿ, ವೈಭವತೆ, ವರ್ಣಚಿತ್ರ, ಚಿತ್ರಕಲಾ ಕೌಶಲ್ಯ ಮತ್ತು ಪಾರಂಪರಿಕ ವಿಭಾಗಗಳಾದ ಮೂರ್ತ, ಅಮೂರ್ತ ಮತ್ತು ನೈಸರ್ಗಿಕ ಪರಂಪರೆಯ ಬಗ್ಗೆ ಮತ್ತು ಅವುಗಳನ್ನು ಉಳಿಸಿ, ಬೆಳೆಸಿ ಸಂರಕ್ಷಿಸಲು ಹಾಗೂ ಮುಂದಿನ ಪೀಳಿಗೆಗೆ ಅವುಗಳನ್ನು ಪರಿಚಯಿಸಲು ಅನೂಕೂಲವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಪ್ರಥಮ ದರ್ಜೆ ಕಾಲೇಜುಗಳು/ ಪದವಿ ಪೂರ್ವ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

 

ವಿಚಾರ ಸಂಕಿರಣ ಹಮ್ಮಿಕೊಂಡ ಕಾಲೇಜುಗಳ ವಿವರ

 

ಕ್ರ.ಸಂ

ಜಿಲ್ಲೆ

ಪ್ರಥಮ ದರ್ಜೆ ಕಾಲೇಜುಗಳು/ಪದವಿ ಪೂರ್ವ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳ ವಿವರ

ವಿಷಯ/ ಶೀರ್ಷಿಕೆ

ರಾಷ್ಟ್ರಮಟ್ಟದ / ರಾಜ್ಯ ಮಟ್ಟದ ವಿಚಾರ ಸಂಕಿರಣ

2016-17

1

ಉತ್ತರ ಕನ್ನಡ ಜಿಲ್ಲೆ.

ಪ್ರಾಚಾರ್ಯರು, ಜಾಗೃತ ವೇದಿಕೆ, ಸೋಂದಾ(ರಿ), ಸೋಂದಾ ಅಂಚೆ, ಶಿರಸಿ, ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.

“ಬನವಾಸಿಯ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆ”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

2

ದಾವಣಗೆರೆ

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ರ ಕೇಂದ್ರ, ದಾವಣಗೆರೆ.

“Aquatic Architecture in Medieval Karanataka”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

3

ಬೀದರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು,  ಬೀದರ್.

ಕರ್ನಾಟಕದ ಪ್ರಾಚೀನ ಲಿಪಿಗಳು ಮತ್ತು ಪಾರಂಪರಿಕ ಸ್ಮಾರಕಗಳು”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

4

ಬಾಗಲಕೋಟೆ

ಪ್ರಾಂಶುಪಾಲರು, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ.

ರಾಷ್ಟ್ರಕೂಟರ ಕಾಲದ ಹಳ್ಳೂರಿನ ಜೈನ ಬಸದಿಯ ವಾಸ್ತುಶಿಲ್ಪ ಶೈಲಿ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

5

ಧಾರವಾಡ.

ಪ್ರಾಚಾರ್ಯರು, ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜುಗಳ ಇತಿಹಾಸ ಅಧ್ಯಾಪಕರ ಸಂಘ (ರಿ) ಧಾರವಾಡ.

“ಚಾಲುಕ್ಯರ ಶಾಸನಗಳು, ಶಿಲ್ಪಗಳು ಮತ್ತು ಕಲೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

2017-18

6

ಬೆಂಗಳೂರು.

ನಿರ್ದೇಶಕರು, ಬೆಂಗಳೂರು ವಿಶ್ವವಿದ್ಯಾಲಯ, ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಕೇಂದ್ರ, ಬೆಂಗಳೂರು.

“ನಾಡಪ್ರಭು ಕೆಂಪೇಗೌಡ ಹಾಗೂ ಬೆಂಗಳೂರು”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

7

ಹಾಸನ

ಪ್ರಾಂಶುಪಾಲರು, ಅರಕಲಗೂಡು, ವರದರಾಜಲು ಕಾಂತಮ್ಮ ಮಹಿಳಾ ಕಾಲೇಜು, ಹಾಸನ.

ಐತಿಹಾಸಿಕ ಸ್ಮಾರಕಗಳ ವಸ್ತುಸ್ಥಿತಿ ಮತ್ತು ಸಂರಕ್ಷಣೆ”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

8

ಮೈಸೂರು.

ಪ್ರಾಚಾರ್ಯರು, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು, ಮೈಸೂರು.

“ಮೈಸೂರು ಒಡೆಯರ್‌ಗಳ ಆಳ್ವಿಕೆಯಲ್ಲಿ ನೀರಾವರಿ ಯೋಜನೆಗಳ ಪರಂಪರೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

9

ಕೊಪ್ಪಳ.

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು,  ಕೊಪ್ಪಳ.

“Heritage Monuments in Karnataka”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

10

ಚಿತ್ರದುರ್ಗ

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ), ಚಿತ್ರದುರ್ಗ.

“ಕರ್ನಾಟಕದಲ್ಲಿ ಚಿತ್ರದುರ್ಗ ನಾಯಕ ಅರಸರ ಸಾಂಸ್ಕೃತಿಕ ಚರಿತ್ರೆ”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

11

ಚಿಕ್ಕಬಳ್ಳಾಪುರ

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಬಳ್ಳಾಪುರ.

“Recent Researches in Empowerment of Women, Water  Management, History, Culture and Tourism  in India”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

12

ಮೈಸೂರು.

ಪ್ರಾಂಶುಪಾಲರು,  ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯ, ಮೈಸೂರು.

“ಇತಿಹಾಸ ಪರಂಪರೆ ಸಂರಕ್ಷಣೆ ಮತ್ತು ಐತಿಹಾಸಿಕ ಪರಂಪರೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

2018-19

13

ಬೆಳಗಾವಿ

ಪ್ರಾರ್ಚಾಯರು,  ಶ್ರೀ ಶಿವಯೋಗಿ ಮುರಘೇಂದ್ರ ಸ್ವಾಮೀಜಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಅಥಣಿ, ಬೆಳಗಾವಿ.

“ಕರ್ನಾಟಕ ನಾಟಕ ಪರಂಪರೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

14

ಬಾಗಲಕೋಟೆ

ಪ್ರಾರ್ಚಾಯರು, ವಿಜಯ ಮಹಾಂತೇಶ ಕೃಪಾಪೋಷಿತ ಎಸ್‌.ಆರ್‌.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಹುನಗುಂದ, ಬಾಗಲಕೋಟೆ.

“ಐತಿಹಾಸಿಕ  ಸ್ಮಾರಕಗಳ ವೈವಿದ್ಯತೆ ಮತ್ತು ಸಂರಕ್ಷಣೆ”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

15

ಶಿವಮೊಗ್ಗ

ಅಧ್ಯಕ್ಷರು, ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ.

“ ಶಿವಮೊಗ್ಗ ಜಿಲ್ಲೆಯ ಅಮೂರ್ತ ಪರಂಪರೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

16

ಮೈಸೂರು

ಪ್ರಾಂಶುಪಾಲರು, ಪಿ.ಆರ್.‌ಎಂ ವಿಜಯ ಪ್ರಥಮ ದರ್ಜೆ ಕಾಲೇಜು, ಮೈಸೂರು.

“ಹೊಯ್ಸಳರ ಕಲೆ ವಾಸ್ತುಶಿಲ್ಪ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

2019-20

17

ಧಾರವಾಡ

ಮುಖ್ಯಸ್ಥರು, ಭಾರತೀಯ ಪ್ರಾಚೀನ ಇತಿಹಾಸ ಶಾಸನಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ.

“ಧಾರವಾಡ ಜಿಲ್ಲೆಗೆ ವಿಜಯನಗರದ ಕೊಡುಗೆ”

ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

18

ಧಾರವಾಡ

ಪ್ರಾಂಶುಪಾಲರು, ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ.

“ಧಾರವಾಡ ಜಿಲ್ಲೆಗೆ ಜೈನ ಧರ್ಮದ ಕೊಡುಗೆಗಳು”

ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

19

ಗದಗ

ಪ್ರಾಂಶುಪಾಲರು, ಕೆ.ಆರ್.‌ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ, ಮುಂಡರಗಿ, ಗದಗ.

“ಗದಗ ವಲಯದ ದೆಸಗತಿ ಮನೆತನಗಳು ಮತ್ತು ಮಠಮಾನ್ಯಗಳು”

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

20

ಬಾಗಲಕೋಟೆ

ಪ್ರಾಂಶುಪಾಲರು, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ.

“ಬಾಗಲಕೋಟೆ ಪ್ರದೇಶದ ದೆಸಗತಿ ಮನೆತನಗಳು ಮತ್ತು ಸಮಕಾಲೀನ ಮಠಗಳು”

ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

21

ಮೈಸೂರು

ಪ್ರಾಂಶುಪಾಲರು, ಜೆ.ಎಸ್.‌ಎಸ್‌, ಪ್ರಥಮ ದರ್ಜೆ ಕಾಲೇಜು, ಸರಸ್ವತಿಪುರಂ, ಮೈಸೂರು.

“ಶ್ರೀ ಜಯಚಾಮರಾಜೇಂದ್ರ ಒಡೆಯರ್‌ರವರ ಕೊಡುಗೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

22

ಉತ್ತರ ಕನ್ನಡ ಜಿಲ್ಲೆ

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ, ಕಾಲೇಜು, ದಾಂಡೇಲಿ, ಉತ್ತರ ಕನ್ನಡ.

“ಉತ್ತರ ಕನ್ನಡ ಜಿಲ್ಲೆಯ ನೈಸರ್ಗಿಕ ಪರಂಪರೆ”

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

23

ಶಿವಮೊಗ್ಗ

ಪ್ರಾಂಶುಪಾಲರು, ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಗರ, ಶಿವಮೊಗ್ಗ.

“ಶಿವಮೊಗ್ಗ ಜಿಲ್ಲೆಯ ನೈಸರ್ಗಿಕ ಪರಂಪರೆ”

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

24

ಹಾಸನ

ಪ್ರಾಂಶುಪಾಲರು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಸನ.

“ ಹಾಸನ ಜಿಲ್ಲೆಯ ಪರಂಪರೆ” ಕುರಿತು

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

25

ಬೀದರ್‌

ಪ್ರಾಂಶುಪಾಲರು, ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ, ಬೀದರ್.

“ಬೀದರ್‌ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ”

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

26

ಬೆಳಗಾವಿ

ಪ್ರಾಂಶುಪಾಲರು, ವೈ.ಶಿ.ಸಂ. ಕಲಾ ವಾಣಿಜ್ಯ  ವಿಜ್ಞಾನ ಮತ್ತು ಬಿ.ಸಿ.ಎ ಮಹಾವಿದ್ಯಾಲಯ ಹಾರೂಗೆರಿ ರಾಯಭಾಗ ತಾಲ್ಲೂಕು, ಬೆಳಗಾವಿ.

“ಬೆಳಗಾವಿ ಜಿಲ್ಲೆಯ ಚರಿತ್ರೆ ಹಾಗೂ ಜಾನಪದ ಸಾಂಸ್ಕೃತಿಕ ಪರಂಪರೆ”

ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

 

 

2020-21ನೇ ಸಾಲಿನಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಿಲ್ಲ

 

 

 VS

VS2 VS3

ಇತ್ತೀಚಿನ ನವೀಕರಣ​ : 05-04-2023 12:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080